ರಾಷ್ಟ್ರೀಯ ರೈತ ದಿನಾಚರಣೆಯ ಇತಿಹಾಸ
ದೇಶದ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಗೌರವಾರ್ಥವಾಗಿ ಈ ದಿನವನ್ನು ಆಯೋಜಿಸಲಾಗಿದೆ. ಅವರು ದೇಶದ ಐದನೇ ಪ್ರಧಾನಿಯಾಗಿದ್ದರು. ಅವರು ಈ ಪದವಿಯನ್ನು ಜುಲೈ 28, 1979 ರಿಂದ 1980 ರ ಜನವರಿ 14 ರವರೆಗೆ ಮಾತ್ರ ಹೊಂದಿದ್ದರು, ಆದರೆ…
ಅಳಿಯನಿಗೆ ಬುಲ್ಡೋಜರ್ ಗಿಫ್ಟ್..
ವಯಸ್ಸಿಗೆ ಬಂದ ಮಗಳನ್ನು ಮದುವೆ ಮಾಡಿ ಕಳಿಸುವುದು ಅಂದ್ರೆ ಹೆತ್ತವರಿಗೆ ಸಂತೋಷ ಕೂಡ ಹೌದು, ಹಾಗೆಯೇ ಬೇಸರ ಕೂಡನೂ! ಹೆತ್ತ ತಂದೆ ತಾಯಿ ಮಗಳು ಗಂಡನ ಮನೆಗೆ ಹೋದ ಮೇಲೆ ಸುಖವಾಗಿ ಸಂತೋಷವಾಗಿರಬೇಕು ಅಂತ ಆಸೆ ಪಡ್ತಾರೆ. ಹಾಗಾಗಿ ಆಕೆ ಗಂಡನ…
ತಾಜ್ ಮಹಲ್ ಗೆ ತೆರಿಗೆ
ತಾಜ್ ಮಹಲ್‌ಗೆ ಆಸ್ತಿ ತೆರಿಗೆ ಮತ್ತು ನೀರಿನ ಬಿಲ್‌ಗಳನ್ನು ಪಾವತಿಸುವಂತೆ ಆಗ್ರಾ ಮುನ್ಸಿಪಲ್ ಕಾರ್ಪೊರೇಷನ್ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನೋಟಿಸ್ ನೀಡಿದೆ. 2021-22 ಮತ್ತು 2022-23 ರ ಆರ್ಥಿಕ ವರ್ಷಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ನೀರಿನ ತೆರಿಗೆ ಸುಮಾರು 1…
ಕೋಳಿ ಮೇಲೆ ಕಂಪ್ಲೇಂಟ್ ಕೊಟ್ಟ ಭೂಪ
ಹುಂಜ ಮತ್ತು ಅದರ ಬಾತುಕೋಳಿ ಕೂಗೋದ್ರಿಂದ ಡಿಸ್ಟರ್ಬ್ ಆಗುತ್ತೆ ಎಂದು ಟ್ವಿಟರ್ನಲ್ಲಿ ದೂರು ದಾಖಲಿಸಿದ ವಿಚಿತ್ರ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಜೆಪಿ ನಗರ 8 ನೇ ಹಂತದಲ್ಲಿ ವಾಸವಿರುವ ಇವರ ಮನೆ ಪಕ್ಕದಲ್ಲಿರುವವರು ಹುಂಜ ಬಾತುಕೋಳಿಯನ್ನು ಸಾಕುತ್ತಿದ್ದಾರೆ. ಆದರೆ ಹುಂಜ…
ಕಾಯುವುದೊಂದೆ ಕಾಯಕ
ಕಾಯುವುದೊಂದೆ ಕಾಯಕ ಜೀವನದಲ್ಲಿ ಅನೇಕ ಭಾರಿ ನಮಗೆ ಅನೇಕರು ಸಹಾಯ ಮಾಡಿದ್ರು. ಜೀವನದುದ್ದಕ್ಕೂ ನಮಗೆ ನಾವೇ ಸಹಾಯಕ್ಕೆ ಬರಬೇಕು. ಕೊನೆಗೆ ನಮ್ಮನು ಕಾಯುವುದು ನಮ್ಮ ಕಾಯಕ ಮಾತ್ರ. ಈ ಆಧುನಿಕ ಪ್ರಪಂಚದಲ್ಲಿ ನಮ್ಮ ಅಳಿವು ಉಳಿವು ನಮ್ಮ ಕೆಲಸದ ಮೇಲೆ ನಿಂತಿದೆ.…
ನಿಸರ್ಗದೊಂದಿಗೆ ಬದುಕುವುದೆಂದು
ಪ್ರಕೃತಿ ಮನುಷ್ಯನ ಜೀವನಕ್ಕೆ ಏನ್ನೆಲ್ಲ ಕೊಟ್ಟಿಲ್ಲ. ಅಂತಹದರಲ್ಲಿ ಮನುಷ್ಯ ತನ್ನ ಪ್ರಯೋಜನಕ್ಕಾಗಿ ಪರಿಸರದ ಮೇಲೆ ನಿರಂತರ ದಾಳಿ ನಡೆಸಿದ್ದಾನೆ. ಇಂತ ಪರಿಸ್ಥಿತಿ ಹೀಗೆ ಮುಂದುವರೆದರೆ ನಮ್ಮ ಸರ್ವನಾಶ ಕಂಡಿತಾ . ಇದು ನಡೆಯಬಾರದೆಂದರೆ ಪರಿಸರದ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸುವುದು ಮುಖ್ಯ.…
ಆಯ್ಕೆ ಇದೆ ನಿಮ್ಮ ಕೈ ಯಲ್ಲಿ
ಕಾಲ ಅನ್ನೋದು ಚಲಿಸೋ ಚಕ್ರ ಇದ್ದಂಗೆ ಯಾವಾಗ ಏನಾಗುತ್ತೋ ಅನ್ನೋದು ಯಾರಿಗೂ ಗೊತ್ತಿಲ್ಲ. ಇವತ್ತು ಹೀರೋ ಆದವನು ನಾಳೆ ಝೀರೊ ಆಗಬಹುದು, ಇವತ್ತು ಒಂದು ಹೊತ್ತಿ ಊಟಕ್ಕೂ ಗತಿ ಇಲ್ಲದೆ ಭಿಕಾರಿಯಾಗಿದ್ದವನು ನಾಳೆ ಭಾರಿ ಶ್ರೀಮಂತನಾಗಬಹುದು , ಪ್ರಪಂಚ ಹೇಗೆ ಬದಲಾಗಬಹುದು…
ಇದೆ ಡಿಸೆಂಬರ್ ನಲ್ಲಿ ತೆರೆ ಮೇಲೆ ವೇದ
ವೇದ ಅಂದ ತಕ್ಷಣ ಋಗ್ವೇದಾನಾ ಅಥವಾ ಯಜುರ್ವೇದನಾ ಅಂತ ಕೇಳಬೇಡಿ ಸದ್ಯ ಸ್ಯಾಂಡಲ್ವುಡ್ ಭಾರಿ ಸದ್ದು ಮಾಡ್ತಿರೋದು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಭಿನಯದ 125 ನೇ ಸಿನೆಮಾ ವೇದ.ಝೀ ಸ್ಟುಡಿಯೋಸ್ ಜೊತೆಗೂಡಿ ಗೀತಾ ಶಿವರಾಜ್ಕುಮಾರ್ ತಮ್ಮ ಹೋಮ್ ಬ್ಯಾನರ್ನಲ್ಲಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.…
ಅಯ್ಯೋ…. ಸಿಡಿಲು….
ಮಳೆಗಾಲ ಅಂದರೆ ಯಾರಿಗೆ ಸಂತಸವಿಲ್ಲ ಹೇಳಿ ?, ಒಣಗಿ ಹೋದ ಭೂಮಿ ಮಳೆಗಾಗಿ ಕಾಯುತ್ತದೆ, ರೈತರಿಗೆ , ಕೃಷಿಕರಿಗೆ ಮೊದಲ ಮಳೆಯೆಂದರೆ ಜೀವವೇ ಬಂದಂತೆ, ಹೌದು ಮಳೆ ಎಂದರೆ ಎಲ್ಲರಿಗೂ ಖುಷಿ, ಆದರೆ ಆ ಮಳೆ ಕೆಲವೊಮ್ಮೆ ಮಾಡುವ ಅನಾಹುತ ಅಷ್ಟಿಷ್ಟಲ್ಲ.…