ಬಿಗ್ಬಾಸ್ ಮನೆಯಲ್ಲಿ ಮತ್ತೊಂದು ಪ್ರೇಮ್ ಕಹಾನಿ! ಗಮನ ಸೆಳೆಯುತ್ತಿದೆ ಹೊಸ ಜೋಡಿ!
ಕನ್ನಡದ ಅತೀ ದೊಡ್ಡ ಹಾಗೂ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ ಕನ್ನಡ ಸೀಸನ್ 9 ವಿವಿಧ ಕಾರಣಗಳಿಗೆ ಜನರ ಗಮನ ಸೆಳೆಯುತ್ತಿದೆ. ಸುದೀಪ್ ಅವರ ನೇತೃತ್ವದಲ್ಲಿ ಮೂಡಿ ಬರುತ್ತಿರುವ ಈ ಶೋ ತನ್ನದೇ ಆದ ಅಭಿಮಾನ ಬಳಗವನ್ನು ಹೊಂದಿದೆ. ಟಾಸ್ಕ್, ಜಗಳ,…
